ದೇಶಪಾಂಡೆ ಫೌಂಡೇಶನ (Deshpande Education Trust)ನ ವತಿಯಿದಿಂದ ನಡೆಸುತ್ತಿರುವ ದೇಶಪಾಂಡೆ ಸುಸಂಧಿ ಫೆಲೋಶಿಪ್ ಎಂಬ ಐದು ತಿಂಗಳ ತರಭೇತಿ ಅವಧಿಯಲ್ಲಿ ಒಟ್ಟು ನಲವತ್ತು ವಿಧ್ಯಾರ್ತಿಗಳಿದ್ದರು. ಅವರಿಗೆ ಈ ಒಂದು ತರಭೇತಿ ಅವಧಿಯಲ್ಲಿ ಹಲವಾರು ಕೌಶಲ್ಯಗಳನ್ನು ನೀಡುತ್ತಿದ್ದು ಅವುಗಳಲ್ಲಿ ಗಣಕಯಂತ್ರ ಕೌಶಲ್ಯ ಪ್ರಮುಕವಾಗಿದೆ. ಈ ಒಂದು ಫೆಲೋಶಿಪ್ ನಿಂದ ಎಲ್ಲರೂ ಉತ್ತಮವಾದ ಜ್ನಾನಪಡೆಯುವ ಮೂಲಕ ಹಲವಾರು ಅಬಿರುದ್ಧಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.